Haayaada haayaada
Nanna putta loka neene allave
Maayaada maayaada
Kanasinalli naa ninna serale
Kai jaaro sanjeya
Kai beesi karedeya
Nooraaru kalpane
Mellane bandhu mareyaagide
Haayaada haayaada
Nanna putta loka neene allave
Hoovanthe nagalu preethi
Kai chaachi karedha reethi
Adu virala thumbha sarala
Nadhi thumbho reethi kadala
Naanu eega bekanthale
Nagisoke bhandhe shaakunthale
Ninna mohisuvanthale
Nooraru kanasu hoo anthale
Iduve namage hosa badhukidhu
Baa nanna baa nanna
Bandu kelu omme nanna kampana
Naa ninna naa ninna
Kudibaalabeku anno aasena
Thaanaage hutto preethi
Namma nenape namage spoorthi
Adu bahala antharala
Idu tiliso reethi bhahala
Omme bittu spandhiso
Sariyaada samayake seriso
Omme kaiyyanu hididare
Ade thane preethiya aasare
Iduve namage hosa besugeya
Haayaada haayaada
Nanna putta loka nine allave
Maayaada maayaada
Kanasinalli naa ninna serale
---------------------------------------------------------------------------------
ದಿಯಾ
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೆ ಅಲ್ಲವೇ....
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನಾ ಸೇರಲೇ....
ಕೈ ಜಾರೋ ಸಂಜೆಯ
ಕೈ ಬೀಸಿ ಕರೆದೆಯಾ
ನೂರಾರೂ ಕಲ್ಪನೆ
ಮೆಲ್ಲನೆ ಬಂದು ಮರೆಯಾಗಿದೆ ।
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೆ ಅಲ್ಲವೇ....
ಹೂವಂತೆ ನಗಲು ಪ್ರೀತಿ
ಕೈ ಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ ..
ನದಿ ತುಂಬೋ ರೀತಿ ಕಡಲಾ
ನಾನು ಈಗ ಬೇಕಂತಲೇ
ನಗಿಸೋಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೆ
ನೂರಾರು ಕನಸು ಹೂ ಅಂತಲೇ
ಇದುವೇ ನಮಗೆ ಹೊಸ ಬದುಕಿದು
ಬಾ ನನ್ನಾ ಬಾ ನನ್ನಾ
ಬಂದು ಕೇಳು ಒಮ್ಮೆ ನನ್ನಾ ಕಂಪನ....
ನಾ ನಿನ್ನಾ ನಾ ನಿನ್ನಾ
ಕೂಡಿ ಬಾಳಬೇಕು ಅನ್ನೋ ಆಸೇನ
ತಾನಾಗೇ ಹುಟ್ಟೋ ಪ್ರೀತಿ
ನಮ್ಮ ನೆನಪೇ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ
ಇದು ತಿಳಿಸೋ ರೀತಿ ಬಹಳ ...
ಓಮ್ಮೆ ಬಿಟ್ಟು ಸ್ಪಂಧಿಸೋ
ಸರಿಯಾದ ಸಮಯಕೆ ಸೇರಿಸೋ
ಓಮ್ಮೆ ಕೈಯನು ಹಿಡಿದರೆ
ಅದೇ ತಾನೇ ಪ್ರೀತಿಯ ಆಸರೆ ..
ಇದುವೇ ನಮಗೆ ಹೊಸ ಬೆಸುಗೆಯ
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೆ ಅಲ್ಲವೇ....
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನಾ ಸೇರಲೇ....
No comments:
Post a Comment