arare shuruvayitu hege
padave sigadaaytu hege
hrudaya kaluvaaytu hege
ondu maathu aadade..
modale belagaaytu hege
kanase eduraaytu hege
ruthuve badalaayitu hege
hinde munde nodade..
kannalle nooru maathu
aaduta munde kootu
jeevadali chaapu heege..
beerilla innyaaru
aagide jeeva hoovu
aadadroo enu novu
bhaavagala kaata heege..
needilla inyaaru
aagide jeeva hoovu
aadadroo enu novu
bhaavagala kaata heege..
needilla inyaaru
tangaali beesuvaaga
ellellu ninde maardhani..
guttaagi koodisitta
ee preethi onde tevani..
nee elle iddaru antarangadi chitra moodide..
ee jeeva ninnanu santheyalliyu patte maadide..
naa hege irali helu, neenu muddu maadade!
kannalle nooru maathu
aaduta munde kootu
jeevadali chaapu heege..
beerilla innyaaru
jeeva hoovu
eno novu!
bhaavagala kaata heege..
needilla inyaaru
-------------------------------------------------------------------------
ಅರರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದು ಮಾತು ಆಡದೆ
ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ
ಕಣ್ಣಲ್ಲೆ ನೂರು ಮಾತು
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ..
ಬೀರಿಲ್ಲ ಇನ್ಯಾರು
ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ
ನೀಡಿಲ್ಲ ಇನ್ಯಾರು
ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ
ನೀಡಿಲ್ಲ ಇನ್ಯಾರು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೆ ಮಾರ್ಧನಿ .
ಗುಟ್ಟಾಗಿ ಕೂಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ
ನೀ ಎಲ್ಲೆ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ ..
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ
ಕಣ್ಣಲ್ಲೆ ನೂರು ಮಾತು
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ..
ಬೀರಿಲ್ಲ ಇನ್ಯಾರು
ಜೀವ ಹೂವು
ಏನೋ ನೋವು
ಭಾವಗಳ ಕಾಟ ಹೀಗೆ
ನೀಡಿಲ್ಲ ಇನ್ಯಾರು
No comments:
Post a Comment